Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]
ಬ್ಲಾಗ್ಸ್ (10)
ಸುಖಾ ಸುಮ್ಮನೆ ಒಂದು ಜೋಕ್ ಕಣ್ರೀ.... ಸುಮ್ನೆ ನಗ್ಬೇಕು ಗೊತ್ತಾಯ್ತಲ್ವಾ..? ಸರ್ದಾರ್ ಫ್ರೆಂಡ್ ಸರ್ದಾರ್ ಗೆ ಜೋಕ್ ಗುಡ್ ನೈಟ್ ಎಸ್ಸೆಮ್ಮಸ್ ಕಳುಹಿಸಿದ. ಅದಕ್ಕೆ ಸರ್ದಾರ್ ಹೀಗೆ ರಿಪ್ಲೈ ಮಾಡಿದ.ಅರೆ..! ನಾನು ಮಲಗಿದೆ ಅಂತ ನಿಂಗೆ ಹೇಗೆ ಗೊತ್ತಾಯ್ತೋ..?p> ಮತ್ತಷ್ಟು ಓದಿ

ಮೊನ್ನೆ ಮೊನ್ನೆ ಕಳೆದ ನಿನ್ನೊಂದಿಗಿನ ನೆನಪು ಹಾಗೇ ಬೆಚ್ಚಗೆ ಎದೆಯೊಳಗೆ ಸುಡುವಂತಿದೆ! ಎದೆಯಲ್ಲಿ ಅದನ್ನೆಲ್ಲಾ ನೆನಸುವಾಗ ಏನೋ ನೋವು ಮಾರಾಯ್ತಿ.. ಗಾಳಿಪಟ ಗಣೇಶನಿಗೆ ಆದ ಹಾಗೆ. ನಾನು ನೀನು ಮೊದಲು ಬೇಟಿಯಾದದ್ದೇ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ. ಪರಿಚಯವೇ ಇಲ್ಲದವರಂತೆ ನಟಿಸುತ್ತಿದ್ದ ನಾವು ಕೊನೆಗೂ ... ಮತ್ತಷ್ಟು ಓದಿ

ತಿಳಿದು ತಿಳಿದು ನೀ ತಿರುಗಿ ನೋಡಿದೆಯೇಕೆ ನನ್ನ?ತೊಲಗಿ ಹೋಗೆಂದರೂ ತಿಳುವಳಿಕೆ ನಿನಗಿಲ್ಲವೇ?ತಣ್ಣಗಿರುವ ನನ್ನ ತಲ್ಲಣಗೊಳಿಸಿದೆಯೇಕೆ?ತಂ... ಮತ್ತಷ್ಟು ಓದಿ

ಹೇ ಶಶಿ ಮುಖಿ ಹರಡಿರಲುನಿನ್ನ ಬೆಳದಿಂಗಳ ಛಾಯೆಕಾಯುತಿರುವೆ ನಾ ಬೆಟ್ಟ ಗುಡ್ಡಗಳ ಜತೆವನಮಾಲೆಯ ಹಿಡಿದುಮೇಘಮಾಲೆಯ ದಿಬ್ಬಣದಿ ನೀ ಬರುವೆಯೆಂದುಜಲಧಾರೆಯಲಿ ಮಿಂದುರವಿಯ ಕಿರಣವ ಪೂಸಿಕಾನನ ಹೂಗಳ ಮುಡಿದುನಾ ವಧುವಾಗಿ ನಿಂತಿರಲುನಿನಗಾಗಿ ಕಾಯುತಿರುವ ಬೆಳ್ಳಿ ಕಿರಣದ ಪಲ್ಲಕ್ಕಿಯಲಿಬಿಳಿಯ ಮೋಡಗಳ ಜತೆತಾರೆಗಳನೊಡಗೂಡಿವರನಾ... ಮತ್ತಷ್ಟು ಓದಿ

ಸುರಿವ ಮಳೆಗೆ ನೀ ನೆನಪಾಗುವೆ,ಅರಿಯೆನೆ ನಾ ನಿನ್ನಬಿಂಕ ಬಿನ್ನಾಣವ ಬಿಡು ಸಾಕು ಸುಮ್ಮನೆ..ಬಿಗುಮಾನವ..ಜ... ಮತ್ತಷ್ಟು ಓದಿ

ಬ್ರೇಕಿಂಗ್ ನ್ಯೂಸ್ ಬಂತೆಂದು ಖುಷಿಯಲ್ಲಿ ರಿಪೋರ್ಟರ್ ಕಿಚ್ಚು ಜತೆ ಕೆಮರಾ ಹೆಗಲಿಗಾತುಕೊಂಡು ಹೊರಟ ಸುರೇಶ್. ಈವತ್ತು ಅವನ ಜೀವನದಲ್ಲಿ ಖುಷಿಯ ದಿನ. ಯಾಕೆಂದರೆ ಅವನ ಮತ್ತು ಮುದ್ದು ಪತ್ನಿ ಸುಮಾಳ ಪ್ರಥಮ ವಿವಾಹ ವಾರ್ಷಿಕೋತ್ಸವ. ಆ ಪ್ರಯುಕ್ತ ಆತ್ಮೀಯರನ್ನೆಲ್ಲಾ ಕರೆದು ಒಂದು ಪಾರ್ಟಿಯನ್ನಿಟ್ಟುಕೊಂಡಿ... ಮತ್ತಷ್ಟು ಓದಿ

ಪರ್ಣ ಬಣ್ಣ ಕಳೆದುಕೊಂಡಿತ್ತು...ಅದೇ ಬಿಸಿಲು ,ಅದೇ ಚಳಿಬವಳಿ ಬೆಂಡಾಗಿ ಒಣಗಿ ,ಒಣಗಿಕಾತರವಿತ್ತು ಮನದಲ್ಲಿ ,ಹೊಸ ಹೂವು ಹೊಸ ಚಿಗುರುವಿದಾಯ ಹೇಳಿಯಾವೆಂದು.ನಿರೀಕ್ಷೆ... ಮತ್ತಷ್ಟು ಓದಿ

ಆ ಮಳೆಯ ರಾತ್ರಿಯಲ್ಲಿ.. ಇಳೆಯಂತೆ ತೊಯ್ದಿರಲು ಎಸ್ಟೊಂದು ಸುಖವಿತ್ತು? ಗೆಳೆಯಾ ನೀ ಜತೆಗಿರಲು.. ಹನಿಹನಿಯತೊಡಗಿತ್ತು ಕಾರ್ಮೋಡ ಚದುರಿತ್ತು ನಿನ್ನ ಉಸಿರ ಬಿಸಿಯು ಸೋಕಿ ಒಡಲಾಳ ... ಮತ್ತಷ್ಟು ಓದಿ

ನೆನಪಿನ ದೋಣಿಯಲಿ .... ಹುಟ್ಟು ಹಾಯಿಯ ಹಾಕಿ ನೀಲ ತೀರದ ಮೇಲೆ ಒಂಟಿ ನಿನ್ನಯ ಪಯಣ.. ... ಮತ್ತಷ್ಟು ಓದಿ

ಆವತ್ತು ಭಾನುವಾರ ನೋಡಿ, ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ ಮುಗಿಸ್ಬರುವ ಅಂತ ಹೊರಟಿದ್ದೆ. ನಾನ್ಯಾವತ್ತೂ ಹಾಗೆ ಒಬ್ಬಂಟಿ ಆಗಿ ತಿರುಗೋದು ಜಾಸ್ತಿ. ಇದಕ್ಕೆ ನನ್ನ ದೋಸ್ತಿಗಳು ಒಂಟಿ ಪಿಶಾಚಿ ತರಾ ಅಂತ ಗೇಲಿ ಮಾಡೋದುಂಟು.ಆ ನಸು ಬೆಳಗಿನ ಹೊತ್ತಲ್ಲಿ ಚಿಪಾಕ್ ಸ್ಟೇಡಿಯಂ ಎದುರು ಒಬ್ಬನೇ ವಾಕ್ ಮಾಡ್ತಾ ಇದ್ದೆ. ಸಡನ್ನಾಗಿ ... ಮತ್ತಷ್ಟು ಓದಿ